ರಾಜ್ಯಎಚ್ಚರ: ಸಾಮಾಜಿಕ ತಾಣದಲ್ಲಿ ಕೊವಿಡ್-19 ಸೋಂಕಿತರ ಮಾಹಿತಿ ಹಂಚಿಕೊಂಡರೆ ಕಂಬಿ ಎಣಿಸಬೇಕಾಗುತ್ತದೆ!
ಕೊರೋನಾ ವೈರಸ್ ಸೋಂಕಿತರ ಫೋಟೋ ಮತ್ತು ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ಪೊಲೀಸರು ಸೋಮವಾರ ಎಚ್ಚರಿಕೆ ನೀಡಿದ್ದಾರೆ.