ಆರೋಗ್ಯಕೊರೋನಾ ಮಹಾಮಾರಿಯಿಂದ ಭಾರತವನ್ನು ಬಿಸಿಜಿ ಲಸಿಕೆ ರಕ್ಷಿಸುತ್ತಿದೆಯೇ?
ಕ್ಷಯರೋಗಕ್ಕೂ, ಕೊರೋನಾ ಸೋಂಕಿನ ನಡುವೆ ಸಂಬಂಧ ಇದೆಯೇ? ಎಂಬ ಅನುಮಾನಗಳು ಈಗ ಪ್ರಬಲಗೊಳ್ಳುತ್ತಿವೆ. ಎರಡೂ ಅಂಟು ಜಾಡ್ಯ ಎಂಬುದು ಸ್ಪಷ್ಟವಾಗಿದೆ. ಮನುಷ್ಯನ ಎಂಜಲು ಮತ್ತಿತರ ದೇಹದ ದ್ರವಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ತಲುಪಲಿದೆ.