ದೇಶಇರಾನ್ ನಲ್ಲಿ ಸಿಲುಕಿರುವ 250 ಭಾರತೀಯರಿಗೆ ಕೊವಿಡ್-19 ಪಾಸಿಟಿವ್: ಸುಪ್ರೀಂಗೆ ಕೇಂದ್ರ ಮಾಹಿತಿ
ಇರಾನ್ ಕೋಮ್ ನಲ್ಲಿ ಸಿಲುಕಿರುವ 250 ಭಾರತೀಯ ಯಾತ್ರಿಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಮತ್ತು ಅವರನ್ನು ಇನ್ನೂ ಸ್ಥಳಾಂತರಿಸಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.