ಕೊಳೆತ ಮಾಂಸ

ಆಹಾರ ಸುರಕ್ಷತೆ ಲೋಪದೋಷಗಳನ್ನು ಸರಿಪಡಿಸಲು 15 ದಿನಗಳ ಡೆಡ್ ಲೈನ್: ಪ್ರತಿಷ್ಠಿತ ಕ್ಲಬ್ ಗಳ ಮೇಲೆ ದಾಳಿ; Video
ಇಲಾಖೆಯು ಹೊರಡಿಸಿರುವ ಸಲಹಾ ಸೂಚನೆಯಲ್ಲಿ, ಆಹಾರ ಉದ್ಯಮ ನಿರ್ವಾಹಕರು ಕಡ್ಡಾಯವಾಗಿ ಮಾನ್ಯತೆಯುಳ್ಳ FSSAI ಪರವಾನಗಿ ಅಥವಾ ನೋಂದಣಿಯನ್ನು ಹೊಂದಿರಬೇಕು ಮತ್ತು ಎಲ್ಲಾ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ನಿರ್ದೇಶಿಸಿದೆ.

ಐಷಾರಾಮಿ ರೆಸ್ಟೋರೆಂಟ್ ಗಳ ಅಧ್ವಾನ: UB ಸಿಟಿ ಫೈವ್ ಸ್ಟಾರ್ ಹೋಟೆಲ್ಗಳ ಮೇಲೆ ದಾಳಿ; ಕೊಳೆತ ಗೋಮಾಂಸ ಪತ್ತೆ! Video
ಸ್ಕೈ ಹೋಟೆಲ್, ರಾಯಲ್ ಚೈನ್, ಮದ್ರಾಸ್ ಕಿಚನ್, ಟೆಸ್ಕಾನ್ ಹೋಟೆಲ್ ಹಾಗೂ ಸೆಂಚೆಜ್ ಹೋಟೆಲ್ಗಳ ಅಡುಗೆಮನೆಗಳನ್ನು ಪರಿಶೀಲಿಸಲಾಗಿದೆ.

