ರಾಜ್ಯರಾಮದುರ್ಗ: ಕೊಳಚಿ ಡ್ಯಾಂ ಎತ್ತರಕ್ಕೆ ಈಗಲೇ ಯೋಜನೆ ಸಿದ್ದಗೊಳ್ಳಲಿ
ಮಹಾದಾಯಿ ನ್ಯಾಯಾಧಿಕರಣದ ಅಂತಿಮ ಆದೇಶ ಹೊರ ಬೀಳುವ ಹೊತ್ತಿಗೆ ರಾಮದುರ್ಗ ತಾಲೂಕಿನ ಕೊಳಚಿ ಗ್ರಾಮದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿರುವ ನಿರ್ಮಿಸಲಾಗಿರುವ ಕೊಳಚೆ ಡ್ಯಾಂನ ಎತ್ತರವನ್ನು ಹೆಚ್ಚಿಸಲು ಸರ್ಕಾರ ಈಗಲೇ ಯೋಜನೆಯೊಂದನ್ನು ರೂಪಿಸಬೇಕಾದ ಅಗತ್ಯವಿದೆ.