ವಿದೇಶಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಡೊನಾಲ್ಡ್ ಟ್ರಂಪ್ ಅನರ್ಹ: ಕೊಲೊರಾಡೊ ಕೋರ್ಟ್ ಮಹತ್ವದ ತೀರ್ಪು
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಹಿನ್ನಡೆಯುಂಟಾಗಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಡೊನಾಲ್ಡ್ ಟ್ರಂಪ್ ಅನರ್ಹ ಎಂದು ಕೊಲೊರಾಡೊ ಕೋರ್ಟ್ ಮಹತ್ವದ ತೀರ್ಪು ನೀಡಿದೆ.