ಕ್ರಿಕೆಟ್ಬಾಂಗ್ಲಾವನ್ನು ಐದು ರನ್ ಗಳಿಂದ ಮಣಿಸಿ ಅಂಡರ್ 19 ಏಷ್ಯಾಕಪ್ ಎತ್ತಿಹಿಡಿದ ಭಾರತ
ಇಲ್ಲಿನ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಅಥಾವರ ಅಂಕೊಲೆಕರ್ ಅವರ ಐದು ವಿಕೆಟ್ ಗಳ ನೆರವಿನಿಂದ ಐದು ರನ್ ಗಳಿಂದ ಬಾಂಗ್ಲಾದೇಶವನ್ನು ರೋಚಕ ರೀತಿಯಲ್ಲಿ ಮಣಿಸಿದ ಟೀಂ ಇಂಡಿಯಾ ಅಂಡರ್ 19 ಏಷ್ಯಾಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.