ಕೊಲೆಸ್ಟ್ರಾಲ್

'ಕೋವಿಡ್-19 ಕೊಬ್ಬು' ಇಳಿಸುವುದಕ್ಕೆ ಫೆನೋಫೈಫ್ರೇಟ್ ಸೂಕ್ತ ಔಷಧ ಎನ್ನುತ್ತಿದ್ದಾರೆ ವಿಜ್ಞಾನಿಗಳು!
ಕೋವಿಡ್-19 ಗಾಗಿಯೇ ಔಷಧ ತಯಾರಾಗದೇ ಇದ್ದರೂ ಸಹ ಅದಕ್ಕೆ ಪರ್ಯಾಯವಾಗಿ ಕೊರೋನಾ ವೈರಾಣುವಿನಿಂದ ಉಂಟಾಗುವ ಅನಾರೋಗ್ಯದ ತೀವ್ರತೆ ಕಡಿಮೆ ಮಾಡಬಲ್ಲ ಹಲವು ಔಷಧಗಳನ್ನು ವಿಜ್ಞಾನಿಗಳು ಕಂಡುಕೊಳ್ಳುತ್ತಿದ್ದಾರೆ.

ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ!
ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ ಇಡಬಹುದು ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

