ದೇಶಗುರ್ಮಿತ್ ವಿರುದ್ಧದ ಕೊಲೆ ಪ್ರಕರಣ ವಿಚಾರಣೆ: 5 ವರ್ಷಗಳ ಬಳಿಕ ಮೌನ ಮುರಿದ ಪ್ರಮುಖ ಸಾಕ್ಷಿದಾರ
ಗುರ್ಮಿತ್ ರಾಮ್ ರಹೀಮ್ ವಿರುದ್ಧ ಕೇಳಿಬಂದಿದ್ದ ಕೊಲೆ ಪ್ರಕರಣ ಸಂಬಂಧ ಸಾಕ್ಷಿ ಹೇಳಲು ಮುಂದಾಗಿ ಡೇರಾ ಗೂಂಡಾಗಳ ಬೆದರಿಕೆಗಳಿಗೆ ಹೆದರಿ ಹಿಂದಕ್ಕೆ ಸರಿದಿದ್ದ ಸಾಕ್ಷಿದಾರರು, 5 ವರ್ಷಗಳ ಬಳಿಕ ಇದೀಗ ಗುರ್ಮಿತ್...