ರಾಜ್ಯಉಡುಪಿ: ಸುತ್ತಿಗೆಯಿಂದ ಹೊಡೆದು ವೃದ್ಧ ಪೋಷಕರನ್ನು ಕೊಂದ ಮಗ; ಪೊಲೀಸರಿಗೆ ತಾನೆ ಕರೆ ಮಾಡಿ ಮಾಹಿತಿ ನೀಡಿದ ಆರೋಪಿ ಅಂದರ್!
ಮೃತರನ್ನು ಟ್ರಕ್ ಚಾಲಕ ಮೆಹಬೂಬ್ ಅಲಿ (55) ಮತ್ತು ಅವರ ಪತ್ನಿ ಶಂಶಾದ್ ಬೇಗಂ (50) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅವರ ಮಗ ಆರೋಪಿ ಶಾಹೀದ್ ಅಲಿಯನ್ನು ಬಂಧಿಸಲಾಗಿದೆ.