ವಿದೇಶಟ್ರಂಪ್ 'ಗೊಡ್ಡು ಬೆದರಿಕೆ'ಗೆ ಹೆದರಲ್ಲ, ತಾಯ್ನಾಡಿಗಾಗಿ ಮತ್ತೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಸಿದ್ಧ- ಕೊಲಂಬಿಯಾದ ಅಧ್ಯಕ್ಷ
ನಾನು ಮತ್ತೆ ಆಯುಧ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ, ಆದರೆ ತಾಯ್ನಾಡಿಗಾಗಿ, ನಾನು ಮತ್ತೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುತ್ತೇನೆ ಎಂದು ಕೊಲಂಬಿಯಾದ ಅಧ್ಯಕ್ಷರು ಹೇಳಿದ್ದಾರೆ.