ಕ್ರೀಡೆಫೀಫಾದ ಕೋವಿಡ್-19 ಅರಿವು ಅಭಿಯಾನ: ಮೆಸ್ಸಿ ಜೊತೆ ಭಾರತದ ಸುನಿಲ್ ಛೆಟ್ರಿ ಆಯ್ಕೆ
ಕೋವಿಡ್-19 ವೈರಸ್ ಕುರಿತು ಅರಿವು ಮೂಡಿಸುವ ಅಭಿಯಾನಕ್ಕೆ ಆಯ್ಕೆ ಮಾಡಿರುವ 28 ಮಾಜಿ ಹಾಗೂ ಹಾಲಿ ಫುಟ್ಬಾಲ್ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅವರನ್ನು ಸಹ ಫಿಫಾ ಆಯ್ಕೆ ಮಾಡಿದೆ.