ವಿಜ್ಞಾನ-ತಂತ್ರಜ್ಞಾನಕೊರೋನಾದಿಂದ ಚೇತರಿಸಿಕೊಂಡವರ ರಕ್ತ ಹೊಸರೋಗಿಗಳಿಗೆ ಔಷಧವಾಗುವುದೆ?
ಜಾಗತಿಕವಾಗಿ ವ್ಯಾಪಿಸಿರುವ ಮಹಾಮಾರಿ ಕೊರೋನಾ ವನ್ನು ತಡೆಯಲು ಲಸಿಕೆಗಳ ಸಾಂಶೋಧನೆ ನಡೆದಿದ್ದು ಶತಮಾನದಷ್ಟು ಹಳೆಯದಾದ ಜ್ವರ ಮತ್ತು ದಡಾರ ಚಿಕಿತ್ಸೆಯ ಮಾದರಿಯನ್ನು ಬಳಸಲಾಗುತ್ತಿದೆ. ಸಾರ್ಸ್, ಎಬೋಲಾ ವಿರುದ್ಧ ಇತ್ತೀಚೆಗೆ ಪ್ರಯತ್ನಿದ್ದ ಇಂತಹುದೇ ಚಿಇಕಿತ್ಸೆಯನ್ನು ಜಗತ್ತಿನ ಕೆಲ ಆಸ್ಪತ್ರೆಗಳು ಈಗ ಪ್ರಯೋಗಿಸಲು ಮುಂದಾಗಿದೆ.