85 ವರ್ಷದ ಬ್ರೆಜಿಲ್ ನ ಮಹಿಳೆಯೊಬ್ಬರನ್ನು ಅಲ್ಲಿನ ನರ್ಸ್ ಒಬ್ಬರು ಬಿಗಿದಪ್ಪುವ ಮೂಲಕ ಪ್ರೀತಿ, ಕಾಳಜಿಯನ್ನು ಬಿಂಬಿಸುವ ಫೋಟೋವೊಂದು ಇದೀಗ "ವರ್ಷದ ವಿಶ್ವ ಪತ್ರಿಕಾ ಛಾಯಾಚಿತ್ರ" ಎಂಬ ಗರಿಮೆಗೆ ಪಾತ್ರವಾಗಿದೆ.