ಕೊರೋನಾಲಾಕ್‌ಡೌನ್

ಭಾರತ ಲಾಕ್‌ಡೌನ್: ಮೊಟ್ಟೆ, ಮ್ಯಾಗಿ ಕಳಿಸಿ ಎಂದು ಪಿಎಂಒ ಕಚೇರಿಗೆ ಟ್ವೀಟ್ ಮಾಡಿದ ಮಂಗಳೂರು ವೈದ್ಯಕೀಯ ವಿದ್ಯಾರ್ಥಿನಿ!
ಲಾಕ್‌ಡೌನ್ ಅವಧಿಯಲ್ಲಿ ಜನರು ಅಗತ್ಯ ವಸ್ತುಗಳ ಕೊರತೆ ನಡುವೆಯೂ ಧಾವಂತವಿಲ್ಲದ ಜೀವನವನ್ನು ಮುಂದುವರಿಸಲು ಜನರು ಒಗ್ಗಿದ್ದಾರೆ. ಆದರೆ ಮಂಗಳುರಿನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನಗೆ ಮೊಟ್ಟೆ ಹಾಗೂ ಮ್ಯಾಗಿಯು ಅಗತ್ಯವಿದೆ, ಕಳಿಸಿಕೊಡಿ ಎಂದು ಪ್ರಧಾನಮಂತ್ರಿ ಕಚೇರಿಗೆ (ಪಿಎಂಒ) ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾಳೆ.

ಮಾರುಕಟ್ಟೆ ವೀಕ್ಷಣೆ ನಡೆಸಿದ ಸಚಿವ ಬಿಸಿ ಪಾಟೀಲ್ ಟೀಂ: ಕೃಷಿ ಚಟುವಟಿಕೆಗಳಿಗೆ ತೊಂದರೆ ಮಾಡದಂತೆ ತಾಕೀತು
ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಬೆಳ್ಳಂಬೆಳಿಗ್ಗೆ ತೋಟಗಾರಿಕಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ತರಕಾರಿ ಮತ್ತು ಈರುಳ್ಳಿ ಆಲೂಗಡ್ಡೆ ಮಾರುಕಟ್ಟೆಗಳಿಗೆ ಭೇಟಿ

