ದೇಶಪ್ರತಿಭಟನೆ ಸೂಪರ್ಸ್ಪ್ರೆಡರ್ ಆಗುವ ಆತಂಕ, ಹೊಸ ಕೃಷಿ ಕಾಯಿದೆ ಕೊರೋನಾಗಿಂತ ಅಪಾಯಕಾರಿ ಎಂದ ರೈತರು
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಚಲೋ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಸೋಮವಾರ 5ನೇ ದಿನಕ್ಕೆ ಕಾಲಿಟ್ಟಿದೆ.