ಕೊರೋನಾ ಸಾವು

ಕೊರೋನಾ ಸಾವು ತಡೆಗೆ ‘ಪ್ಲಾಸ್ಮಾ ಥೆರಪಿ’ ಅತ್ಯಂತ ಪರಿಣಾಮಕಾರಿ ಪರಿಹಾರ: ಡಾ. ವಿಶಾಲ್ ರಾವ್
ರಾಜ್ಯದಲ್ಲಿ ಕೋವಿಡ್ ಸೋಂಕಿನ ವಿರುದ್ಧ ಹೋರಾಟಕ್ಕೆ ಲಸಿಕೆಗಳ ಶೋಧ ಇನ್ನೂ ಪ್ರಗತಿಯ ಹಂತದಲ್ಲಿರುವಾಗಲೇ ಸಂಜೀವಿನಿಯಾಗಿ ಹೊರಹೊಮ್ಮಿರುವುದು ‘ಪ್ಲಾಸ್ಮಾ ಥೆರಪಿ”. ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾ ಸಂಗ್ರಹಿಸಿ ಸೋಂಕಿತರ ಚಿಕಿತ್ಸೆಗೆ ಬಳಸುವ ಈ ವಿಧಾನವನ್ನು ದೇಶದ ಹಲವು ರಾಜ್ಯಗಳು ಅಳವಡಿಸಿಕೊಂಡಿವೆ.

ಅಮೆರಿಕದಲ್ಲಿ ಲಕ್ಷದ ಸನಿಹಕ್ಕೆ ಸಾವಿನ ಸಂಖ್ಯೆ, ನ್ಯೂಯಾರ್ಕ್ ಟೈಮ್ಸ್ ನಲ್ಲಿ ಸತ್ತವರ ಹೆಸರು!
ಅಮೆರಿಕದಲ್ಲಿ ಕರೋನ ಸೋಂಕಿನಿಂದ ಮೃತಪಟ್ವರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ ಬಂದು ನಿಂತಿದೆ.

