ವಾಣಿಜ್ಯಹೆಚ್ಚುತ್ತಿರುವ ಕೋವಿಡ್-19 ಪ್ರಕರಣದಿಂದ, ಫೋನ್ ಪೇ ಕೊರೋನಾ ವಿಮೆ ಬೇಡಿಕೆಯಲ್ಲಿ ಏರಿಕೆ
ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಾಗ, ಭಾರತದ ಪ್ರಮುಖ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ ಫೋನ್ ಪೇ, ಕಳೆದ ವರ್ಷ ಪ್ರಾರಂಭಿಸಲಾದ ತನ್ನ ಕೊರೋನಾ ವೈರಸ್ ವಿಮೆಯ ಅಳವಡಿಕೆಯನ್ನು ಹಂಚಿಕೊಂಡಿದೆ.