ಕೊರೋನಾ ವೈರಸ್ ಭೀತಿ

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ: ಫರ್ಗ್ಯೂಸನ್
ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ ನೀಡಿದ್ದಾಗಿ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯೂಸನ್ ಹೇಳಿದ್ದಾರೆ.

ಹೊಸಪೇಟೆಯಲ್ಲಿ ಹೋಳಿ ಸಂಭ್ರಮ, ಇಲ್ಲ ಕೊರೋನಾ ಭೀತಿ
ಪ್ರತಿವರ್ಷ ವಿಶ್ವವಿಖ್ಯಾತ ಹಂಪಿಯಲ್ಲಿ ನಡೆಯುತಿದ್ದ ಹೋಳಿ ಹಬ್ಬ ಈ ಬಾರಿ ನಡೆಯುತ್ತೋ ಅಥವಾ ಇಲ್ಲವೋ ಎಂಭ ಆತಂಕ ಹೋಳಿ ಪ್ರಿಯರಲ್ಲಿತ್ತು. ಯಾಕೆಂದ್ರೆ ಈ ಬಾರಿ ವಿಶ್ವದೆಲ್ಲೆಡೆ ಹಬ್ಬಿದ್ದ ಕೊರೋನ ವೈರಾಣುವಿನ ಭೀತಿ ಇತ್ತು.

ಕೊರೋನಾ ವೈರಸ್ ಭೀತಿ: ಚೀನಾದಿಂದ ಖಾಲಿ ವಿಮಾನದಲ್ಲಿ ಚೆನ್ನೈಗೆ ಹಿಂದಿರುಗಿದ ಯುವತಿ
ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿರುವಂತೆ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಚೆನ್ನೈನ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಖಾಲಿ ವಿಮಾನದಲ್ಲಿ ಒಬ್ಬರೇ ಚೆನ್ನೈಗೆ ಹಿಂದಿರುಗಿದ್ದಾರೆ.

