ಕೊರೋನಾ ವೈರಸ್ ಪ್ರಕರಣಗಳು

ಲಾಕ್ ಡೌನ್, ಲಸಿಕೆ ಮಂತ್ರ: ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳ ಪ್ರಮಾಣ ಶೇ.60ರಷ್ಟು ಇಳಿಕೆ!
ಕಳೆದ ವರ್ಷ ಕೊರೋನಾ ಕಾಟದಿಂದ ನಲುಗಿದ್ದ ಬ್ರಿಟನ್ ಚೇತರಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿತ್ತು. ಆದರೆ ಈಗ ಲಾಕ್ ಡೌನ್ ಹಾಗೂ ಲಸಿಕೆಯಿಂದಾಗಿ ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳು ಶೇ.60ರಷ್ಟು ಕುಸಿದಿದೆ.

ಕೊಪ್ಪಳ ಜಿಲ್ಲೆಯಲ್ಲಿ ಇಂದು ಮತ್ತೆ 6 ಕೊರೊನಾ ಕೇಸ್ ದೃಢ
ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಶುರುವಾಗಿದೆ. ಬುಧವಾರ ಸೋಂಕಿತ ಮಹಿಳೆಯನ್ನು ಬಲಿ ಪಡೆದ ಕೊರೊನಾ ಇಂದು (ಶುಕ್ರವಾರ) ಮತ್ತೆ ಆರು ಜನರಿಗೆ ತಗುಲಿದೆ.

ಗಂಗಾತಟದ ಶೇ. 50ರಷ್ಟು ಜಿಲ್ಲೆಗಳಲ್ಲಿ ಮಾತ್ರ ಕೊರೋನಾ ಸೋಂಕು; ವೈಜ್ಞಾನಿಕ ಸತ್ಯ ಬಹಿರಂಗ
ದೇಶಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ತಾಂಡವವಾಡುತ್ತಿದೆ. ಆದರೆ, ಪವಿತ್ರ ನದಿ ಗಂಗೆಯ ತಟದಲ್ಲಿರುವ 46 ಜಿಲ್ಲೆಗಳ ಪೈಕಿ ಅರ್ಧದಷ್ಟು ಜಿಲ್ಲೆಗಳಿಗೆ ಮಾತ್ರ ಕೊರೋನಾ ಸೋಂಕು ತಗುಲಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ದೃಢವಾಗಿರಿ, ಕೊರೋನಾ ವೈರಸ್ ವಿರುದ್ಧ ಹೋರಾಡೋಣ: ವಿರಾಟ್ ಕೊಹ್ಲಿ ಕರೆ
ಜಾಗತಿಕವಾಗಿ ಹರಡುತ್ತಿರುವ ಹಾಗೂ ಸಾಕಷ್ಟು ದುಷ್ಪರಿಣಾಮ ಬೀರುತ್ತಿರುವ ಕೋವಿಡ್ -19 ಬಗ್ಗೆ ಇದೇ ಮೊದಲ ಬಾರಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ.

