ಕೊರೋನಾ ವೈರಸ್ ಟೆಸ್ಟ್ ಕಿಟ್

ಕೇವಲ 399 ರೂ. ಗೆ ಕೋವಿಡ್-19 ಟೆಸ್ಟ್; ದೆಹಲಿಯ IITಯಿಂದ ವಿಶ್ವದಲ್ಲೇ ಅತ್ಯಂತ 'ಕಡಿಮೆ ಬೆಲೆ'ಯ ಟೆಸ್ಟ್ ಕಿಟ್ ಆವಿಷ್ಕಾರ
ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ಸಂಬಂಧಿತ ಸಂಶೋಧನೆ ಮುಂದುವರೆದಿರುವಂತೆಯೇ ಇತ್ತ ದೆಹಲಿ ಐಐಟಿ ವಿದ್ಯಾರ್ಥಿಗಳು ವಿಶ್ವದಲ್ಲೇ ಅತ್ಯಂತ 'ಕಡಿಮೆ ಬೆಲೆ'ಯ COVID-19 ಟೆಸ್ಟ್ ಕಿಟ್ ಆವಿಷ್ಕರಿಸಿದ್ದಾರೆ.

ಕೊರೋನಾ ವೈರಸ್ ಪರೀಕ್ಷೆಗೆ ತಯಾರಾಯ್ತು ಮೊದಲ ಮೇಡ್ ಇನ್ ಇಂಡಿಯಾ ಕಿಟ್: ತಯಾರಿಸಿದ್ದು ಯಾರು ಗೊತ್ತೇ?
ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿದ್ದು, ಶಂಕಿತ ಸೋಂಕಿತರಿಗೆ ರೋಗಲಕ್ಷಣಗಳನ್ನು ದೃಢಪಡಿಸುವುದಕ್ಕೆ ಟೆಸ್ಟ್ ಕಿಟ್ ಗಳ ತುರ್ತು ಅಗತ್ಯವಿದೆ. ಈ ಸಂದರ್ಭದಲ್ಲೇ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಾಗಿದೆ.

