ವಿದೇಶವಿಶ್ವದಾದ್ಯಂತ ಭೀತಿ ಹುಟ್ಟಿಸಿದ ಕೊರೋನಾ: ಸೋಂಕಿತ ಜೊತೆಗೆ ಸಂಪರ್ಕದ ಇಲ್ಲದವರಲ್ಲೂ ವೈರಾಣು ಪತ್ತೆ, ಅಮೆರಿಕಾದಲ್ಲಿ ಮೊದಲ ಬಲಿ
ಇದೂವರೆಗೂ ಒಬ್ಬರಿಂದ ಒಬ್ಬರಿಗೆ ಉಸಿರಾಟದ ಮೂಲರ ಹರಡುತ್ತಿದೆ ಎನ್ನಲಾಗಿದ್ದ ಕರೋನಾ ವೈರಸ್ ಇದೀಗ ವಿಶ್ವದಾದ್ಯಂತ ನಿಗೂಢವಾಗಿ ವ್ಯಾಪಿಸುತ್ತಿರುವ ಆತಂಕಕಾರಿ ವಿಚಾರ ಇದೀಗ ಬಹಿರಂಗಗೊಂಡಿದೆ.