ರಾಜ್ಯಬಂಗಾಳದ ವ್ಯಕ್ತಿಗೆ ತುಮಕೂರಿನಲ್ಲಿ ಸ್ಥಳೀಯರಿಂದ ಅಂತ್ಯಸಂಸ್ಕಾರ, ವಿಡಿಯೋ ಕರೆ ಮೂಲಕ ರಕ್ತ ಸಂಬಂಧಿಗಳ ವೀಕ್ಷಣೆ!
ಕೊರೋನಾ ಮಹಾಮಾರಿ ಹರಡದಂತೆ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಪಶ್ಚಿಮ ಬಂಗಾಳದ ವ್ಯಕ್ತಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು ರಕ್ತ ಸಂಬಂಧಿಕರೂ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಸಂಸ್ಕಾರವನ್ನು ವೀಕ್ಷಿಸಿದರು.