ರಾಜ್ಯಮೂರನೇ ಅಲೆ ಊಹಿಸಲು ಕರ್ನಾಟಕದ ಸಿರೊ-ಸರ್ವೆ ದತ್ತಾಂಶ ನಿರ್ಣಾಯಕ: ತಜ್ಞರ ವಿಶ್ಲೇಷಣೆ ಹೀಗಿದೆ!
ನಿರೀಕ್ಷಿತ ಕೊರೋನಾ ಮೂರನೇ ಅಲೆ ಆತಂಕದ ನಡುವೆ ಕರ್ನಾಟಕ ಹಿಡಿತ ಸಾಧಿಸುತ್ತಿದೆ. ಇನ್ನು ಕರ್ನಾಟಕದ ಸೆರೋಸರ್ವಿಲೆನ್ಸ್ ದತ್ತಾಂಶ ಮುಖ್ಯವಾಗಿದ್ದು ಇದು ಮೂರನೇ ಅಲೆಯ ಪರಿಣಾಮವನ್ನು ಊಹಿಸಲು ರಾಜ್ಯಕ್ಕೆ ಸಹಾಯ ಮಾಡುತ್ತದೆ.