ವಿದೇಶಈ ಕೊರೋನಾ ನಿಮಗೆ ಹ್ಯಾಂಗೋವರ್ ತರಬಲ್ಲದು, ಸಾವನ್ನಲ್ಲ!
ಇದೀಗ ಜಗತ್ತಿನೆಲ್ಲೆಡೆ ಕೊರೋನಾ ವೈರಸ್ ಭೀತಿ ಹರಡಿದೆ. ಆದರೆ ಇಲ್ಲೊಂದು ತಮಾಷೆ ಇದೆ, ಅದೆಂದರೆ ಈ ಜಗತ್ತಿನಲ್ಲಿ ಎರಡು ಕೊರೋನಾಗಳಿದೆ! ಇದರಲ್ಲಿ ಒಂದು ನಿಮಗೆ ಹ್ಯಾಂಗೋವರ್ ತರಿಸಬಲ್ಲದು, ಇನ್ನೊಂದು ಸಾವನ್ನ ತರಬಹುದು. ಆದರೆ ಬಹುತೇಕರಿಗೆ ಈ ಎರಡು ಕೊರೋನಾಗಳ ನಡುವೆ ವ್ಯತ್ಯಾಸಗಳಿರುವುದು ತಿಳಿದಿಲ್ಲ!