ಕೊರೋನಾ ಪ್ರಕರಣ

ರಾಜ್ಯದಲ್ಲಿ ಮುಂದುವರೆದ ಕೊರೋನಾ ಏರಿಳಿತ: ಬೆಂಗಳೂರಿನಲ್ಲಿ 154 ಸೇರಿ 245 ಕೊರೋನಾ ಪ್ರಕರಣ ಪತ್ತೆ; 3 ಸಾವು!
ರಾಜ್ಯ

ರಾಜ್ಯದಲ್ಲಿ ಮುಂದುವರೆದ ಕೊರೋನಾ ಏರಿಳಿತ: ಬೆಂಗಳೂರಿನಲ್ಲಿ 154 ಸೇರಿ 245 ಕೊರೋನಾ ಪ್ರಕರಣ ಪತ್ತೆ; 3 ಸಾವು!

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 245 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,91,614ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಕೊರೋನಾದಿಂದ ನಾಲ್ವರು ಸಾವು: ಬೆಂಗಳೂರಿನಲ್ಲಿ 187 ಸೇರಿ 293 ಮಂದಿಗೆ ಪಾಸಿಟಿವ್!
ರಾಜ್ಯ

ರಾಜ್ಯದಲ್ಲಿ ಇಂದು ಕೊರೋನಾದಿಂದ ನಾಲ್ವರು ಸಾವು: ಬೆಂಗಳೂರಿನಲ್ಲಿ 187 ಸೇರಿ 293 ಮಂದಿಗೆ ಪಾಸಿಟಿವ್!

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 293 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,90,528ಕ್ಕೆ ಏರಿಕೆಯಾಗಿದೆ.

ಮುಂದುವರೆದ ಕೊರೋನಾ ಏರಿಳಿತ: ಬೆಂಗಳೂರಿನಲ್ಲಿ 151 ಸೇರಿ ರಾಜ್ಯದಲ್ಲಿ 239 ಮಂದಿಗೆ ಪಾಸಿಟಿವ್, 5 ಸಾವು!
ರಾಜ್ಯ

ಮುಂದುವರೆದ ಕೊರೋನಾ ಏರಿಳಿತ: ಬೆಂಗಳೂರಿನಲ್ಲಿ 151 ಸೇರಿ ರಾಜ್ಯದಲ್ಲಿ 239 ಮಂದಿಗೆ ಪಾಸಿಟಿವ್, 5 ಸಾವು!

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 239 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,89,952ಕ್ಕೆ ಏರಿಕೆಯಾಗಿದೆ.

'ಗೋ ಕೊರೋನಾ ಗೋ': ಕೇರಳದ ಈ ಹಳ್ಳಿಯಲ್ಲಿ ಒಂದೇ ಒಂದು ಸೋಂಕಿನ ಪ್ರಕರಣ ಇಲ್ಲ!
ವಿಶೇಷ

'ಗೋ ಕೊರೋನಾ ಗೋ': ಕೇರಳದ ಈ ಹಳ್ಳಿಯಲ್ಲಿ ಒಂದೇ ಒಂದು ಸೋಂಕಿನ ಪ್ರಕರಣ ಇಲ್ಲ!

ಶ್ರೀಮಂತ ವನ್ಯಜೀವಿ ಮತ್ತು ಪರಿಸರ-ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಕೇರಳದ  ಸಣ್ಣ ಅರಣ್ಯ ಗ್ರಾಮವಾದ 'ಗವಿ' ಈ ಬಾರಿ ಬೇರೆ ಕಾರಣಕ್ಕಾಗಿ ಗಮನ ಸೆಳೆಯುತ್ತಿದೆ: ಈ ಸಮಯದಲ್ಲಿ ಇದು ಒಂದೇ ಕೋವಿಡ್ ಪ್ರಕರಣವನ್ನು ಹೊಂದಿಲ್ಲ

ಭಾರತದಲ್ಲಿ ಮೂವರಿಗೆ ಕೋವಿಡ್-19 ಮರುಕಳಿಸಿದೆ: ಐಸಿಎಂಆರ್ 
ದೇಶ

ಭಾರತದಲ್ಲಿ ಮೂವರಿಗೆ ಕೋವಿಡ್-19 ಮರುಕಳಿಸಿದೆ: ಐಸಿಎಂಆರ್ 

ಕೊರೋನಾ ಪ್ರಕರಣಗಳ ಏರಿಳಿತದ ನಡುವೆ ಹೊಸ ಆತಂಕ ಮೂಡಿದ್ದು ಮೂವರಿಗೆ ಕೋವಿಡ್-19 ಸೋಂಕು ಮರುಕಳಿಸಿದೆ. 

ತುಮಕೂರು: ಒಂದೇ ದಿನದಲ್ಲಿ ಅತಿ ಹೆಚ್ಚು ಕೊರೋನಾ ಕೇಸ್ ದಾಖಲು
ರಾಜ್ಯ

ತುಮಕೂರು: ಒಂದೇ ದಿನದಲ್ಲಿ ಅತಿ ಹೆಚ್ಚು ಕೊರೋನಾ ಕೇಸ್ ದಾಖಲು

ಗುರುವಾರ ಒಂದೇ ದಿನ ತುಮಕೂರಿನಲ್ಲಿ 257 ಅತಿ ಹೆಚ್ಚಿನ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು,10,203 ಕೇಸ್ ಗಳು ದಾಖಲಾಗಿವೆ.

ವಿಜಯಪುರ: ಕೇವಲ ಒಂದೇ ವಾರದಲ್ಲಿ ಕೊರೋನಾ ಪ್ರಕರಣಗಳು ದುಪ್ಪಟ್ಟು!
ರಾಜ್ಯ

ವಿಜಯಪುರ: ಕೇವಲ ಒಂದೇ ವಾರದಲ್ಲಿ ಕೊರೋನಾ ಪ್ರಕರಣಗಳು ದುಪ್ಪಟ್ಟು!

ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಐದು ದಿನಗಳಲ್ಲಿ ಶೇ.10.9 ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ, ಕೇವಲ ಒಂದೇ ವಾರದಲ್ಲಿ ಕೊರೋನಾ ಕೇಸ್ ಡಬಲ್ ಆಗಿವೆ

ಮುಂಬಯಿನಿಂದ ಹೆಚ್ಚಿನ ಪ್ರಮಾಣದಲ್ಲಿ ಜನ ಉಡುಪಿಗೆ ಬರುವುದನ್ನು ನಿಲ್ಲಿಸಿ: ಶೋಭಾ ಕರಂದ್ಲಾಜೆ
ರಾಜ್ಯ

ಮುಂಬಯಿನಿಂದ ಹೆಚ್ಚಿನ ಪ್ರಮಾಣದಲ್ಲಿ ಜನ ಉಡುಪಿಗೆ ಬರುವುದನ್ನು ನಿಲ್ಲಿಸಿ: ಶೋಭಾ ಕರಂದ್ಲಾಜೆ

ವಾಣಿಜ್ಯ ನಗರಿ ಮುಂಬಯಿಯಿಂದ ಉಡುಪಿ ಜಿಲ್ಲೆಗೆ ಬರುವುದನ್ನು ತಪ್ಪಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ಉಡುಪಿಯಲ್ಲಿ ಮುಂಬಯಿಯಿಂದ ಬರುತ್ತಿರುವವರಿಂದ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಮನವಿ ಮಾಡಿದ್ದಾರೆ.

ಭಾರತದಲ್ಲಿರುವ ಶೇ.80% ರಷ್ಟು ಕೊರೋನಾ ಪ್ರಕರಣಗಳು ರೋಗಲಕ್ಷಣ ರಹಿತ! 
ದೇಶ

ಭಾರತದಲ್ಲಿರುವ ಶೇ.80% ರಷ್ಟು ಕೊರೋನಾ ಪ್ರಕರಣಗಳು ರೋಗಲಕ್ಷಣ ರಹಿತ! 

ಭಾರತದಲ್ಲಿರುವ ಶೇ.80 ರಷ್ಟು ಕೊರೋನಾ ಪ್ರಕರಣಗಳು ರೋಗಲಕ್ಷಣ ರಹಿತ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.