ರಾಜ್ಯಕೊರೋನಾ ನೆಗೆಟಿವ್ ವರದಿ ತರದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಕಾಲೇಜು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಿಮ ಪದವಿ ತರಗತಿ ಆರಂಭವಾದ ಮೂರನೇ ದಿನವಾದ ಗುರುವಾರವೂ ತರಗತಿಯಲ್ಲಿ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಬಂದಿದೆ. ಆದರೆ, ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಗುರುವಾರ ಶೇ.6ರಷ್ಟು ಹಾಜರಾತಿಯಲ್ಲಿ ಏರಿಕೆಯಾಗಿದೆ.