ಕೊರೋನಾ ನೆಗೆಟಿವ್

ಕೊರೋನಾ ಗೆದ್ದು ಬಂದ ಆ್ಯಕ್ಷನ್ ಪ್ರಿನ್ಸ್: ಅಣ್ಣನ ಆಶೀರ್ವಾದ ಎಂದ ಧ್ರುವ ಸರ್ಜಾ
ಸಿನಿಮಾ ಸುದ್ದಿ

ಕೊರೋನಾ ಗೆದ್ದು ಬಂದ ಆ್ಯಕ್ಷನ್ ಪ್ರಿನ್ಸ್: ಅಣ್ಣನ ಆಶೀರ್ವಾದ ಎಂದ ಧ್ರುವ ಸರ್ಜಾ

ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಶಂಕರ್ ಈಗ ಸೋಂಕಿನಿಂದ ಗುಣಮುಖರಾಗಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್‌ ಫಲಿತಾಂಶ ಬಂದಿದೆ.

ಮುಖ್ಯಮಂತ್ರಿ ಗೃಹ ಕಚೇರಿ ಸೀಲ್ ಡೌನ್ ತೆರವು : ಮಹಿಳಾ ಸಿಬ್ಬಂದಿ ವರದಿ ನೆಗೆಟಿವ್ ವರದಿ
ರಾಜ್ಯ

ಮುಖ್ಯಮಂತ್ರಿ ಗೃಹ ಕಚೇರಿ ಸೀಲ್ ಡೌನ್ ತೆರವು : ಮಹಿಳಾ ಸಿಬ್ಬಂದಿ ವರದಿ ನೆಗೆಟಿವ್ ವರದಿ

ಮಹಿಳಾ ಪೇದೆಗೆ ಕೊರೋನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮೂಡಿದ ಆತಂಕ ದೂರವಾಗಿದ್ದು, ಎಲ್ಲ   ಚಟುವಟಿಕೆಗಳು ಮೊದಲಿನಂತೆ ಪ್ರಾರಂಭಗೊಂಡಿವೆ. ಗೃಹ ಕಚೇರಿ ಕೃಷ್ಣಾಗೆ ಮಾಡಲಾಗಿದ್ದ ಸೀಲ್‌ಡೌನ್ ಅನ್ನು ಶನಿವಾರ ತೆರವುಗೊಳಿಸಲಾಗಿದೆ.

ತುಮಕೂರು ಜನತೆಗೆ ಸದ್ಯಕ್ಕೆ ರಿಲೀಫ್: ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ನೆಗೆಟಿವ್
ರಾಜ್ಯ

ತುಮಕೂರು ಜನತೆಗೆ ಸದ್ಯಕ್ಕೆ ರಿಲೀಫ್: ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ನೆಗೆಟಿವ್

ತುಮಕೂರಿನಲ್ಲಿ ಕರೋನಾ ಸೋಂಕಿನಿಂದ ಇತ್ತೀಚೆಗೆ ಸಾವನ್ನಪ್ಪಿದ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ಟೆಸ್ಟ್ ನಲ್ಲಿ ನೆಗೆಟಿವ್ ಕಂಡು ಬಂದಿದೆ ಎಂದು ಬೆಂಗಳೂರಿನ ಐಸಿಎಂಆರ್ ಎನ್ ಐವಿ ಯಲಿಲು ನಡೆದ ಪರೀಕ್ಷೆಯಿಂದ ದೃಢಪಟ್ಟಿದೆ.