ದೇಶಕೋವಿಡ್-19 ಔಷಧ ಬೆಲೆ ಶೇ.27 ರಷ್ಟು ಕಡಿಮೆ ಮಾಡಿದ ಗ್ಲೆನ್ ಮಾರ್ಕ್ ಫಾರ್ಮ
ಮಧ್ಯಮ ಹಾಗೂ ಲಘು ಕೊರೋನಾ-19 ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡುವ ಫ್ಯಾಬಿಫ್ಲು ಬ್ರಾಂಡ್ ನ ಫೈವಿಪಿರಾವಿಯರ್ ಔಷಧಿಯ ಬೆಲೆಯನ್ನು ಶೇ.27 ರಷ್ಟು ಕಡಿಮೆ ಮಾಡಿರುವುದಾಗಿ ಔಷಧ ತಯಾರಿಕ ಸಂಸ್ಥೆ ಗ್ಲೆನ್ ಮಾರ್ಕ್ ಫಾರ್ಮ ತಿಳಿಸಿದೆ.