ಕೊರೋನ ವೈರಸ್

ಲಾಕ್ ಡೌನ್, ನಿರ್ಬಂಧ ಸಡಿಲಿಕೆ ಮಾಡದಿದ್ದಲ್ಲಿ ಮೇ ಅಂತ್ಯದ ವೇಳೆಗೆ 4 ಕೋಟಿ ಜನರ ಕೈಲಿ ಮೊಬೈಲ್ ಇರಲ್ಲ! 
ಗ್ಯಾಡ್ಜೆಟ್ಸ್

ಲಾಕ್ ಡೌನ್, ನಿರ್ಬಂಧ ಸಡಿಲಿಕೆ ಮಾಡದಿದ್ದಲ್ಲಿ ಮೇ ಅಂತ್ಯದ ವೇಳೆಗೆ 4 ಕೋಟಿ ಜನರ ಕೈಲಿ ಮೊಬೈಲ್ ಇರಲ್ಲ! 

ಲಾಕ್ ಡೌನ್ ಪರಿಣಾಮ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಸ್ಥಗಿತಗೊಂಡಿದ್ದು, ಮೇ.03 ರ ನಂತರ ಲಾಕ್ ಡೌನ್ ತೆರವುಗೊಳಿಸದೇ ಇದ್ದರೆ ಮೇ ತಿಂಗಳಾಂತ್ಯಕ್ಕೆ 4 ಕೋಟಿ ಜನರ ಕೈಲಿ ಮೊಬೈಲ್ ಇರುವುದಿಲ್ಲ ಎಂದು ಐಸಿಇಎ ಹೇಳಿದೆ. 

ಊರು ತಲುಪಲು 1,000 ಕಿ.ಮೀ ಸೈಕಲ್ ನಲ್ಲಿ ಕ್ರಮಿಸಿದ ಯುವಕರಿಗೆ ಕೈಕೊಟ್ಟ ಅದೃಷ್ಟ: ಮನೆ ತಲುಪುವ ಬದಲು ಐಸೊಲೇಷನ್ ಗೆ!
ದೇಶ

ಊರು ತಲುಪಲು 1,000 ಕಿ.ಮೀ ಸೈಕಲ್ ನಲ್ಲಿ ಕ್ರಮಿಸಿದ ಯುವಕರಿಗೆ ಕೈಕೊಟ್ಟ ಅದೃಷ್ಟ: ಮನೆ ತಲುಪುವ ಬದಲು ಐಸೊಲೇಷನ್ ಗೆ!

ಮಹಾರಾಷ್ಟ್ರದಿಂದ ಜೈಪುರಕ್ಕೆ ತಲುಪಲು 20 ವರ್ಷದ ಕಾರ್ಮಿಕ 1,700 ಕಿ.ಮೀ ಸೈಕಲ್ ನಲ್ಲಿ ಕ್ರಮಿಸಿದ್ದ ಸುದ್ದಿಯ ನಂತರ ಇಂತಹದ್ದೇ ಮತ್ತೊಂದು ಸುದ್ದಿ ವರದಿಯಾಗಿದೆ. 

ಬೆಂಗಳೂರಿನ ಎರಡು ಆಸ್ಪತ್ರೆಗಳಲ್ಲಿ ಕೊರೋನ ವೈರಸ್ ಮಾದರಿಗಳ ಪರೀಕ್ಷಾ ಕೇಂದ್ರ ಸ್ಥಾಪನೆ
ರಾಜ್ಯ

ಬೆಂಗಳೂರಿನ ಎರಡು ಆಸ್ಪತ್ರೆಗಳಲ್ಲಿ ಕೊರೋನ ವೈರಸ್ ಮಾದರಿಗಳ ಪರೀಕ್ಷಾ ಕೇಂದ್ರ ಸ್ಥಾಪನೆ

ದೇಶದಲ್ಲಿ ಕೊರೋನ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಎರಡು ಆಸ್ಪತ್ರೆಗಳಲ್ಲಿ ವೈರಸ್ ನ ಮಾದರಿಗಳನ್ನು ಪರೀಕ್ಷಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.