ಕೊರೋನ

ಮಧ್ಯಪ್ರದೇಶ: ಸಲೂನ್ ಗೆ ತೆರಳಿದ್ದ 6 ಮಂದಿಗೆ ಕೋವಿಡ್ ಸೋಂಕು ದೃಢ
ಕ್ಷೌರ ಮಾಡಿಸಿಕೊಳ್ಳಲು ಸಲೂನ್ ಗೆ ತೆರಳಿದ್ದ 6 ಮಂದಿಗೆ ಕೊರೋನ ಸೋಂಕು ತಗುಲಿದೆ.

ಸಿಎಂ ಪರಿಹಾರ ನಿಧಿಗೆ ಸಾಹಿತಿ ಎಸ್ ಎಲ್ ಭೈರಪ್ಪ ಒಂದು ಲಕ್ಷ ರೂ. ನೆರವು
ಕೊರೋನದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಸಾಹಿತಿಗಳಾದ ಎಸ್ಎಲ್ ಭೈರಪ್ಪ ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

ಕೊರೊನಾ ವಿರುದ್ಧ ರಾಜ್ಯದ ಸಮರ, ವೈದ್ಯಕೀಯ ಕಾಲೇಜುಗಳೇ ಈಗ ವಾರ್ ರೂಂ..!!
ಕರೋನ ಜಗತ್ತಿನ ವಿರುದ್ದ ಸಮರ ಸಾರಿ, ಸವಾಲಾಗಿದ್ದರೆ ಹೇಗಾದರೂ ಮಾಡಿ ರಾಜ್ಯದಿಂದ ಕರೋನ ಒಡಿಸಲು ರಾಜ್ಯ ಸರ್ಕಾರ ಕರೋನ ವಿರುದ್ಧ ಸಮರ ಸಾರಿದ್ದು, ಇದಕ್ಕಾಗಿ ವಾರ್ ರೂಂ ಸಜ್ಜಾಗಿದೆ.

ಕಿಲ್ಲರ್ ಕೊರೊನಾಗೆ ಲಸಿಕೆ ಪತ್ತೆ ತಂಡದಲ್ಲಿ ಕನ್ನಡಿಗ: ಹಾಸನದ ವಿಜ್ಞಾನಿಗೆ ಸ್ಥಾನ
ವಿಶ್ವ ವ್ಯಾಪಕವಾಗಿ ಹರಡುತ್ತಿರುವ ಕೊರೊನಾವೈರಸ್ ಯುರೋಪಿನಲ್ಲಿ ಹಲವರ ನಿದ್ದೆಗೆಡೆಸಿದೆ. ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ನಿಯಂತ್ರಣಕ್ಕಾಗಿ ಹಲವು ದೇಶಗಳು ಕೈಜೋಡಿಸಿವೆ. ವಿಜ್ಞಾನಿಗಳು ಚುಚ್ಚುಮದ್ದು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.

