ವಿದೇಶಹುಬೈ ಪ್ರಾಂತ್ಯ ಹೊರತುಪಡಿಸಿ ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಶೇ 42.8 ರಷ್ಟು ಇಳಿಮುಖ
ಹುಬೈ ಕೇಂದ್ರೀಯ ಪ್ರಾಂತ್ಯದ ಹೊರಗೆ ಮತ್ತು ಇಡೀ ಚೀನಾದಲ್ಲಿ ಕಳೆದ ಒಂದು ವಾರದಲ್ಲಿ ಕೊರೊನ ವೈರಸ್ ಸೋಂಕು ಪ್ರಕರಣಗಳಲ್ಲಿ ಶೇ 40ರಷ್ಟು ಇಳಿಮುಖವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್ಎಚ್ಸಿ) ವಕ್ತಾರ ಮಿ ಫೆಂಗ್ ಭಾನುವಾರ ಹೇಳಿದ್ದಾರೆ.