ರಾಜ್ಯಬೆಂಗಳೂರು ನಾಗರಿಕರಿಗೆ ಅಂಚೆ ಇಲಾಖೆಯ ಸೇವೆ: ಮನೆಯಿಂದಲೇ ಸ್ಪೀಡ್ ಪೋಸ್ಟ್ ಪಾರ್ಸೆಲ್ ಸಂಗ್ರಹ ಸೌಲಭ್ಯ ಶೀಘ್ರದಲ್ಲೆ
ಇನ್ನು ಮುಂದೆ ಬೆಂಗಳೂರಿನಲ್ಲಿ ನೀವು ಪಾರ್ಸೆಲ್ ಅಥವಾ ಪತ್ರಗಳನ್ನು ಸ್ಪೀಡ್ ಪೋಸ್ಟ್(speed post) ಮೂಲಕ ಕಳುಹಿಸಲು ಅಂಚೆ ಕಚೇರಿಗೆ ಹೋಗಬೇಕೆಂದಿಲ್ಲ. ನಿಮ್ಮ ಮನೆ ಬಾಗಿಲಿಗೆ ಬಂದು ಸಂಗ್ರಹಿಸುತ್ತಾರೆ.