ದೇಶಕೊರಿಯಾ ನಮ್ಮ ಜೀವನ, ಕೊರಿಯಾ ನಮ್ಮ ಆತ್ಮ: ಕೊರಿಯನ್ ಹೆಸರುಗಳೊಂದಿಗೆ Insta ಖಾತೆ ಹೊಂದಿದ್ದ ಹುಡುಗಿಯರಿಗಿದ್ದರು ಹೆಚ್ಚಿನ ಫಾಲೋವರ್ಸ್!
ಕೊರಿಯನ್ ಗೇಮ್ನ ಕೊನೆಯ ಮತ್ತು 50ನೇ ಆಟ ಆತ್ಮಹತ್ಯೆಯಾಗಿತ್ತು. ಈ ಕಾರಣಕ್ಕೇ ಮಕ್ಕಳು ಆತ್ಮಹತ್ಮೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವ್ಯಾಪಾರಿಯಾಗಿರುವ ಚೇತನ್ ಕುಮಾರ್ ಅವರಿಗೆ ಮೊದಲ ಪತ್ನಿಯಿಂದ ಮಕ್ಕಳಾಗಿರಲಿಲ್ಲ.