ರಾಜ್ಯವಿಜಯಪುರದಲ್ಲಿ 'ಕೊಲ್ಹಾರ ಕೆನೆ ಮೊಸರು' ಸವಿದ ಪ್ರಧಾನಿ ಮೋದಿ; ಆದರೆ ಅಲ್ಲಿನ ಜಾನುವಾರುಗಳಿಗೆ ಮೇವಿನ ಕೊರತೆ ಸಮಸ್ಯೆ!
ಪ್ರಧಾನಿ ನರೇಂದ್ರ ಮೋದಿ ಶನಿವಾರ ಉತ್ತರ ಕರ್ನಾಟಕದ ಪ್ರಸಿದ್ಧ 'ಕೊರಟಿ-ಕೊಲ್ಹಾರ' ಕೆನೆ ಮೊಸರನ್ನು ಸವಿದಿದ್ದಾರೆ. ಇದು ಬಸವನ- ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಕೊಲ್ಹಾರ ತಾಲೂಕಿನಿಂದ ಪೂರೈಕೆಯಾಗಿತ್ತು.