ರಾಜ್ಯಬೆಂಗಳೂರು: ಕೊಮ್ಮಘಟ್ಟ ರಸ್ತೆಯಲ್ಲಿ ಅಪಾಯಕಾರಿ ತಿರುವು; ಶೀಘ್ರದಲ್ಲೇ ಇವುಗಳಿಂದ ಮುಕ್ತಿ ನೀಡುವುದಾಗಿ ಬಿಡಿಎ ಭರವಸೆ
ಕೊಮ್ಮಘಟ್ಟ-ತರವೇಕೆರೆ ರಸ್ತೆಯಲ್ಲಿನ ಅಪಾಯಕಾರಿ ಎಸ್-ತಿರುವುಗಳಿಗೆ ಶಾಶ್ವತ ಪರಿಹಾರದ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಜಿ. ಕುಮಾರ್ ನಾಯಕ್ ಮಂಗಳವಾರ ನಿವಾಸಿಗಳಿಗೆ ಭರವಸೆ ನೀಡಿದರು.