ರಾಜ್ಯಕೊಪ್ಪಳ ಮೆಡಿಕಲ್ ಕಾಲೇಜಿಗೆ ಸಚಿವ ಕೆ. ಸುಧಾಕರ ಮೆಚ್ಚುಗೆ; ಕೊರತೆಗಳ ನಡುವೆಯೂ ನಿತ್ಯ ಸಾವಿರ ಕೋವಿಡ್ ಟೆಸ್ಟ್
ಸಾಕಷ್ಟು ಕುಂದುಕೊರತೆ, ಅಗತ್ಯ ಸೌಲಭ್ಯಗಳ ಕೊರತೆಗಳ ಹೊರತಾಗಿಯೂ ಇಡೀ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಕೊಪ್ಪಳದ ಮೆಡಿಕಲ್ ಕಾಲೇಜಿನಲ್ಲಿ ಈಗ ನಿತ್ಯ ಸಾವಿರ ಗಂಟಲು ಪರೀಕ್ಷೆ (ಕೋವಿಡ್ ಟೆಸ್ಟ್) ನಡೆಯುತ್ತಿವೆ.