ರಾಜ್ಯಕೊಪ್ಪಳ ಮೆಡಿಕಲ್ ಕಾಲೇಜು ದಿನಕ್ಕೆ ಸಾವಿರ ಕೋವಿಡ್ ಪರೀಕ್ಷೆ ಮುೂಲಕ ಅನುಕರಣೀಯ ಸಾಧನೆ-ಡಾ.ಕೆ.ಸುಧಾಕರ್
ಕೊಪ್ಪಳ ಮೆಡಿಕಲ್ ಕಾಲೇಜು ಕೆಲ ಕುಂದು ಕೊರತೆಗಳ ಹೊರತಾಗಿಯೂ ದಿನಕ್ಕೆ 1000 ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.