ಕೊನೇರು ಹಂಪಿ

FIDE ಮಹಿಳಾ ಚೆಸ್ ವಿಶ್ವಕಪ್ 2025: ಭಾರತದ ಕೊನೇರು ಹಂಪಿ, ದಿವ್ಯಾ ದೇಶ್ ಮುಖ್ ಫೈನಲ್ ಪ್ರವೇಶ!
ಗುರುವಾರ ನಡೆದ ಟೈಬ್ರೇಕ್ನಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಕೊನೇರು ಹಂಪಿ ಸೋಲಿಸಿದ್ದರೆ, ದಿವ್ಯಾ ದೇಶ್ ಮುಖ್ ಅವರು, ಚೀನಾದ ಮತ್ತೋರ್ವ ಪ್ರಬಲ ಎದುರಾಳಿ ತಾನ್ ಝೊಂಗಿ ಅವರನ್ನು ದಂಗುಬಡಿಸಿ ಚೊಚ್ಚಲ ಬಾರಿಗೆ ವಿಶ್ವ ಕಪ್ ಫೈನಲ್ ಪ್ರವೇಶಿಸಿದರು.

ಆನ್ ಲೈನ್ ಚೆಸ್ ಒಲಿಂಪಿಯಾಡ್: ಮಿಂಚಿದ ಕೊನೇರು ಹಂಪಿ, ಫೈನಲ್ಗೆ ಭಾರತ!
ಆನ್ ಲೈನ್ ಚೆಸ್ ಒಲಿಂಪಿಯಾಡ್ ನ ಸೆಮಿಫೈನಲ್ ನಲ್ಲಿ ಮಿಂಚಿದ ಕೊನೇರು ಹಂಪಿ ಅವರು ಭಾರತ ತಂಡವನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಿದ್ದಾರೆ.

