ಕ್ರಿಕೆಟ್ಐಪಿಎಲ್ ರೋಚಕ ಹಣಾಹಣಿ: ಆರ್ ಸಿಬಿ-ಎಲ್ ಎಸ್ ಜಿ ಪಂದ್ಯ "ಪೂರನ್ ಆಹುತಿ": ಎಲ್ ಎಸ್ ಜಿಗೆ 1 ವಿಕೆಟ್ ಗೆಲುವು
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ- ಲಖನೌ ಸೂಪರ್ ಜೈಂಟ್ಸ್ ಹೈವೋಲ್ಟೇಜ್ ಪಂದ್ಯದಲ್ಲಿ ಎಲ್ ಎಸ್ ಜಿಗೆ ಕೊನೆಯ ಎಸೆತದಲ್ಲಿ 1 ವಿಕೆಟ್ ಅಂತರದ ಗೆಲುವು ದಕ್ಕಿದೆ.