ಉತ್ತರ ಪ್ರದೇಶ ವಿಧಾನಸಭೆಯ ಏಳನೇ ಹಂತದ ಹಾಗೂ ಕೊನೆ ಹಂತದ ಚುನಾವಣೆ ಬುಧವಾರ ಮುಕ್ತಾಯಗೊಂಡಿದ್ದು, ಶೇ.60.3ರಷ್ಟು ಮತದಾನವಾಗಿದೆ.