ದೇಶPlane Crash: ವಿಮಾನ ಅಪಘಾತದಲ್ಲಿ ಸಾಯುವ ಮುನ್ನ ಅಜಿತ್ ಪವಾರ್ ಕೊನೆಯ ಫೋನ್ ಸಂಭಾಷಣೆಯಲ್ಲಿ ಹೇಳಿದ್ದೇನು?
ತಮ್ಮ ಕೊನೆಯ ಸಂಭಾಷಣೆಯಲ್ಲಿ, ಅಜಿತ್ ಪವಾರ್ ಅವರು ಏಕತೆ ಮತ್ತು ಸಮಾನತೆಯ ಸಂದೇಶವನ್ನು ನೀಡಿದ್ದಾರೆ. ಎಲ್ಲ ಧರ್ಮಗಳು ಮತ್ತು ಜಾತಿಗಳನ್ನು ಒಟ್ಟಿಗೆ ಕರೆದೊಯ್ಯುವ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ.