ಕೊಡಿಗೇಹಳ್ಳಿ

Bengaluru: ಕೊಡಿಗೇಹಳ್ಳಿಯಲ್ಲಿ ಕಾಮುಕರ ಕಾಟ; ರಸ್ತೆಗಳಲ್ಲಿ ಓಡಾಡಲು ಹೆದರುತ್ತಿರುವ ಹೆಂಗಳೆಯರು!
ಕೊಡಿಗೇಹಳ್ಳಿಯ ರಾಜೀವ್ ಗಾಂಧಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ 50 ವರ್ಷದ ಮಹಿಳೆಗೂ ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದಾರೆ.

ಬೆಂಗಳೂರು: ಕಾರು ಹಿಂದಿಕ್ಕುವಾಗ ಅಪಘಾತ, ಎಂಜಿನಿಯರ್ ವಿದ್ಯಾರ್ಥಿ ಸಾವು
ವೇಗವಾಗಿ ಕಾರು ಚಾಲನೆ ಮಾಡಿ ಸಂಭವಿಸಿದ ಅಪಘಾತವೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತಪಟ್ಟು, ಮತ್ತೊಂದು ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಬ್ಬಾಳ ಮೇಲ್ಸೇತುವೆ ಮೇಲೆ ಮಂಗಳವಾರ ಮಧ್ಯಾಹ್ನ ನಡೆದಿದೆ...

ಟ್ರ್ಯಾಕ್ಟರ್ ಹರಿದು 5 ವರ್ಷದ ಮಗು ಸಾವು
ಟ್ರ್ಯಾಕ್ಟರ್ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ವೇಳೆ ಅದರ ಹಿಂದಿನ ಚಕ್ರ ಹರಿದು ಐದು ವರ್ಷದ ಬಾಲಕ ಶರಣು ಎಂಬಾತ ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಮೀಪದ ಕೊಡಿಗೆಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ...

ಬೆಂಕಿ ಹಚ್ಚಿ ಬಲೆಗೆ ಬಿದ್ದರು ಅಕ್ಕ-ತಂಗಿ
ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಗೆ ಆಟ ಆಡಿಸುತ್ತಿದ್ದ ಅಕ್ಕ-ತಂಗಿಯರು, ಇದೀಗ ಅವರೇ ಜಗಳ ಮಾಡಿಕೊಂಡು ತಾವಿದ್ದ ಮನೆಯೊಳಗೆ ಬೆಂಕಿ ಹಚ್ಚಿ ಸಿಕ್ಕಿಬಿದ್ದಿದ್ದಾರೆ...

