ರಾಜ್ಯಫೀಲ್ಡ್ ಮಾರ್ಷಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ: ಕೊಡವ ಸಂಘಟನೆಗಳಿಂದ ಖಂಡನೆ
ಶುಕ್ರವಾರ ಬೆಳಗ್ಗೆ ಕೆಲ ವಾಟ್ಸಾಪ್ ಗ್ರೂಪ್ ಗಳಲ್ಲಿ ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ವಿರುದ್ಧದ ಅವಹೇಳನಕಾರಿ ಹೇಳಿಕೆಗಳು ಹರಿದಾಡಿವೆ. ಅಪರಿಚಿತ ವ್ಯಕ್ತಿಯೊಬ್ಬರಿಂದ ಈ ಮೇಸೆಜ್ ಕಳುಹಿಸಲಾಗಿದೆ. ಮೊಬೈಲ್ ಆ್ಯಪ್ ನಲ್ಲಿ ಅವರ ಹಸರು ಶ್ರಿವಾಸ್ತವ ಭಟ್ ಎಂದು ತೋರಿಸಲಾಗುತ್ತಿದೆ