ರಾಜ್ಯಒಂದೇ ದಿನ 2 ವಿಭಿನ್ನ ಆದೇಶ: ಕೊಡಗು ಜಿಲ್ಲಾಧಿಕಾರಿ ವಿರುದ್ಧ 'ಹೈ' ಗರಂ
ಮಡಿಕೇರಿಯ ವಿರಾಜಪೇಟೆ ತಾಲೂಕಿನಲ್ಲಿ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಒಂದೇ ವ್ಯಾಜ್ಯದಲ್ಲಿ ಒಂದೇ ದಿನ ಉಭಯ ಕಕ್ಷಿದಾರರಿಗೂ ಅನುಕೂಲವಾಗುವಂತೆ ಎರಡು ವಿಭಿನ್ನ ಆದೇಶ ಹೊರಡಿಸಿದ ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸಂಟ್ ಡಿಸೋಜಾ ವಿರುದ್ಧ ಹೈಕೋರ್ಟ್...