ರಾಜ್ಯಊಟ, ನಿದ್ದೆ, ಓದು ಒಂದೇ ಕಡೆ: 5 ವರ್ಷಗಳಿಂದ ವಸತಿ ಶಾಲೆಯ 172 ವಿದ್ಯಾರ್ಥಿಗಳು ಜಾನುವಾರು ಕೊಟ್ಟಿಗೆಯಲ್ಲಿ ವಾಸ; Video
ಹಾಸನ ತಾಲ್ಲೂಕಿನ ಶಾಂತಿಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಇದೀಗ ಗಂಭೀರ ವಿವಾದದ ಕೇಂದ್ರವಾಗಿದೆ. ಶಾಲೆಯ 172 ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಿಂದ ಜಾನುವಾರುಗಳ ಕೊಟ್ಟಿಗೆಯಲ್ಲಿ ವಾಸಿಸುತ್ತಾ, ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.