ದೇಶ'ರಸ್ತೆ ಇರೋದೇ ಡ್ರೈವಿಂಗ್ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video
ಪೊಲೀಸ್ ಎಫ್ಐಆರ್ ಪ್ರಕಾರ, ಸುಹೈಲ್ ಸಜೀವ್ ಎಂಬಾತ ಚಲಾಯಿಸುತ್ತಿದ್ದ ವೇಗದ ಮಿನಿ ಕೂಪರ್ ಕಾರು, ಮೂವರು ಯುವಜನರು ಪ್ರಯಾಣಿಸುತ್ತಿದ್ದ ಸ್ಕೂಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.