ರಾಜ್ಯಬೆಂಗಳೂರು: ಕೊಕೇನ್ ಕಳ್ಳಸಾಗಣೆಗೆ ಭಾರತೀಯರ ನೇಮಕ; ದಂಧೆ ಭೇದಿಸಿದ ಡಿಆರ್ ಐ
ದೆಹಲಿ ಮೂಲದ ಆಫ್ರಿಕನ್ ಗ್ಯಾಂಗ್ ವೊಂದು ಭಾರತದ ದುರ್ಬಲ ವ್ಯಕ್ತಿಗಳನ್ನು ವಿಶೇಷವಾಗಿ ಈಶಾನ್ಯ(ಎನ್ಇ) ರಾಜ್ಯಗಳಿಗೆ ಸೇರಿದ ವ್ಯಕ್ತಿಗಳನ್ನು ಅಕ್ರಮವಾಗಿ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳನ್ನು ಕಳ್ಳಸಾಗಣೆ ಮಾಡಲು...