ಕೈಲ್ ಜೇಮಿಸನ್

'ನಾನು ಹೆದರಿದ್ದೆ': ವೈಭವ್ ಸೂರ್ಯವಂಶಿ ಮುಂದೆ ಅತಿರೇಕದ ಸಂಭ್ರಮಾಚರಣೆಗೆ ಕೈಲ್ ಜೇಮಿಸನ್ ಕೊಟ್ಟ ಉತ್ತರ ಹೀಗಿದೆ..; Video!
ಕ್ರಿಕೆಟ್

'ನಾನು ಹೆದರಿದ್ದೆ': ವೈಭವ್ ಸೂರ್ಯವಂಶಿ ಮುಂದೆ ಅತಿರೇಕದ ಸಂಭ್ರಮಾಚರಣೆಗೆ ಕೈಲ್ ಜೇಮಿಸನ್ ಕೊಟ್ಟ ಉತ್ತರ ಹೀಗಿದೆ..; Video!

ಸತತ ಮೂರು ಸೋಲುಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2026ರ 43ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ತವರು ಮೈದಾನದಲ್ಲಿ ಗೆಲ್ಲಲು ಎದುರು ನೋಡುತ್ತಿತ್ತು.

'Calm Down ಕೈಲ್ ಜೇಮಿಸನ್, ಆತನಿಗಿನ್ನು 15 ವರ್ಷ': ವೈಭವ್ ಸೂರ್ಯವಂಶಿ ವಿಕೆಟ್‌ಗೆ ಆಕ್ರಮಣಕಾರಿ ಸಂಭ್ರಮಾಚರಣೆ; ಡೆಲ್ಲಿ ವೇಗಿ ವಿರುದ್ಧ ಟೀಕೆ!
ಕ್ರಿಕೆಟ್

'Calm Down ಕೈಲ್ ಜೇಮಿಸನ್, ಆತನಿಗಿನ್ನು 15 ವರ್ಷ': ವೈಭವ್ ಸೂರ್ಯವಂಶಿ ವಿಕೆಟ್‌ಗೆ ಆಕ್ರಮಣಕಾರಿ ಸಂಭ್ರಮಾಚರಣೆ; ಡೆಲ್ಲಿ ವೇಗಿ ವಿರುದ್ಧ ಟೀಕೆ!

ಶುಕ್ರವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.

ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿ ಆಕ್ರಮಣಕಾರಿ ಸಂಭ್ರಮಾಚರಣೆ; ಡೆಲ್ಲಿ ಕ್ಯಾಪಿಟಲ್ಸ್‌ ಕೈಲ್ ಜೇಮಿಸನ್‌ಗೆ BCCI ಶಿಕ್ಷೆ!
ಕ್ರಿಕೆಟ್

ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿ ಆಕ್ರಮಣಕಾರಿ ಸಂಭ್ರಮಾಚರಣೆ; ಡೆಲ್ಲಿ ಕ್ಯಾಪಿಟಲ್ಸ್‌ ಕೈಲ್ ಜೇಮಿಸನ್‌ಗೆ BCCI ಶಿಕ್ಷೆ!

ವೈಭವ್ ಸೂರ್ಯವಂಶಿ ಎರಡು ಎಸೆತಗಳನ್ನು ಎದುರಿಸಿ ನಾಲ್ಕು ರನ್ ಗಳಿಸಿದ ಬಳಿಕ ಜೇಮೀಸನ್ ಅವರಿಗೆ ವಿಕೆಟ್ ಒಪ್ಪಿಸಿದರು.