ಕೈಮಗ್ಗ

ರಾಜ್ಯದಲ್ಲಿ 'ಸೂರತ್' ಸೀರೆಗಳ ಕಾರುಬಾರು: ಸಂಕಷ್ಟದಲ್ಲಿ ಸಿಲುಕಿದ ದೊಡ್ಡಬಳ್ಳಾಪುರ ಕೈಮಗ್ಗ ನೇಕಾರರು!
ಶತಮಾನದಷ್ಟು ಹಳೆಯದಾದ ನೇಯ್ಗೆ ಸಂಪ್ರದಾಯವನ್ನು ದೊಡ್ಡಬಳ್ಳಾಪುರದಲ್ಲಿ ಗಣನೀಯವಾಗಿ ದೊಡ್ಡ ಜನಸಂಖ್ಯೆ ಹೊಂದಿರುವ ದೇವಾಂಗ ನೇಕಾರ ಸಮುದಾಯವು ಕೈಮಗ್ಗದ ಮೂಲಕ ಪ್ರಾರಂಭಿಸಿತು.

ಖಾದಿ, ಕೈಮಗ್ಗ ಮಾರಾಟ ಹೆಚ್ಚಳ, ಬೃಹತ್ ಉದ್ಯೋಗಾವಕಾಶ ಸೃಷ್ಟಿ: 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ ಮಾತು
ಮನ್ ಕಿ ಬಾತ್ ನಲ್ಲಿ ಅವರು ಇತ್ತೀಚೆಗೆ ನಡೆದ ಗಣಿತ ಒಲಂಪಿಯಾಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದಲ್ಲಿ ಸನ್ಮಾನಕ್ಕೆ ಪಾತ್ರರಾದ 97 ವರ್ಷದ ಸಂಗಪ್ಪ ಮಂಟೆ ಕೈಮಗ್ಗದ ಹೀರೋ!
ಇವರ ವಯಸ್ಸು ಬರೋಬ್ಬರಿ 97. ಈ ಇಳಿವಯಸ್ಸಿನಲ್ಲಿಯೂ ಅವರ ಗುರಿ ತಮ್ಮ ಕೈಮಗ್ಗ ಉದ್ಯಮವನ್ನು ಉಳಿಸುವುದು. ಇವರ ಹೆಸರು ಸಂಗಪ್ಪ ಮಂಟೆ.

ಕುಸಿದ ಬೇಡಿಕೆ, ಸಾಂಕ್ರಾಮಿಕ ತಂದ ಕುತ್ತು; ಸಂಕಷ್ಟದಲ್ಲಿ ಗುಳೇದಗುಡ್ಡ ನೇಕಾರರು
ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಸಾಂಪ್ರದಾಯಿಕ ಬಟ್ಟೆಯಾದ “ಗುಳೇದಗುಡ್ಡ ಖಾನ” ಹಿಂದೆ ಒಂದು ದುಃಖದ ಕಥೆ ಇದ್ದು, ಕಳೆದ ಕೆಲವು ವರ್ಷಗಳಿಂದ ಉತ್ತಮ ಬಟ್ಟೆಗೆ ಬೇಡಿಕೆಯು ಕುಸಿತ್ತಿದ್ದು, ಇದಕ್ಕೆ ಕೋವಿಡ್ ಸಾಂಕ್ರಾಮಿಕ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

